उदय दिनमान डेस्कः सोशल मीडियाः मुर्गी के चेहरे वाली मछली ! हर हाथ में मोबाइल क्या आया कि सब भूल गए सबको और लग गए क्लिक पर और ऐसे में कई बार ऐसे खेल युवा खेल रहे है जो सोशल साइट पर वायरल हो रहे है। सोशल मीडिया पर यह तस्वीर वायरल हुई तो नजर पड़ी। और मुर्गी की शक्ल वाली मछली कुछ अजीब लगा। वैसे भी इस संसार में कुछ भी हो सकता है पर ऐसा कुछ समय में नहीं आया और फिर दिल ने कहा कि सोशल मीडिया है भाई कुछ भी हो सकता है।
इसे पोस्ट करने से पहले उस साइट का भी यहां लिंग दिया गया है और वह वीडियों भी जिससे मैं भी इसकी ओर आकर्षित हो गया। यह वायरल करने के लिए नहीं बल्कि हकीकत आपके सामने लाने के लिए दिया जा रहा है। इसी कारण यहां उस साइट का लिंक और वीडियों को दिया जा रहा है।
आज के दौर में लड़के और लड़कियां अपना समय पढ़ने या गेम खेलने और परिवार से बात करने में बिताते थे, लेकिन आजकल के बच्चे अपना अधिकांश समय मोबाइलों में बिताते हैं, आज का युग मोबाइल का युग है। बचपन से बुढ़ापे तक, हर कोई मोबाइल है। प्रिय दोस्तों! युवा आज अपना अधिकांश समय मोबाइल में बिताते हैं, जिस स्थिति में वे किसी और चीज के बारे में नहीं सोचते हैं।
आजकल जो चलन है वह यह है कि हर कोई टिक टैक जैसे ऐप में भी डबस्मैश कर रहा है और आज लोग ज्यादातर डबिंग में डूबे हुए हैं। ऐसे वीडियो बनाते हैं और उन्हें सोशल नेटवर्किंग साइट्स पर अपलोड करते हैं ताकि लोग क्लिक करें और काफी प्रसिद्ध हो जाएं। कुछ लोग डबस्मैश वीडियो बनाते हैं और उन्हें सोशल नेटवर्क पर अपलोड करते हैं।
आजकल कॉलेज के लड़के अंकल आंटी व्हाट्सएप फेसबुक इंस्टा जैसी कुछ सोशल नेटवर्किंग साइट्स पर ज्यादा हॉट हैं। नौकरी के बीच में कभी-कभार मोबाइल निकाल देते हैं और ऐसा महसूस करते हैं कि कुछ गायब है अगर आप इन सोशल नेटवर्किंग साइट्स पर विजिट नहीं करते हैं। Mm जन मोबाइल नामक एक घातक वस्तु को।
यदि आप सभी सोशल नेटवर्क में वीडियो देखते हैं, तो ऐसे वीडियो हैं, जिनके बारे में आप अधिक जानकारी प्राप्त कर सकते हैं, और उन चीजों के बारे में अधिक जान सकते हैं जो हमारी दुनिया में हमारे आसपास हो रही हैं और उन्हें इन वीडियो की तरह और भी अधिक पसंद करें चू को ऐसे वीडियो बनाने के लिए प्रोत्साहित करें।

news link
ಕೋಳಿ ಮುಖ ಇರು ಮೀನು ನೋಡಿದ್ದೀರಾ , ನೋಡಿ ತೋರಿಸುತ್ತೇವೆ ..[ವಿಡಿಯೋ ]
ನಮಸ್ಕಾರಗಳು ವೀಕ್ಷಕರೇ ಹಿಂದಿನ ಕಾಲದಲ್ಲಿ ಮಕ್ಕಳು ಹುಡುಗ ಹುಡುಗಿಯರು ತಮ್ಮ ಸಮಯವನ್ನು ಓದುವುದರಲ್ಲಿ ಅಥವಾ ಆಟ ಆಡುವುದರಲ್ಲಿ ಮತ್ತು ಕುಟುಂಬದವರ ಜೊತೆ ಮಾತನಾಡುವುದರಲ್ಲಿ ಸಮಯ ಕಳೆಯುತ್ತಿದ್ದರು ಆದರೆ ಈಗಿನ ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್ಗಳಲ್ಲಿ ಕಳೆಯುತ್ತಾರೆ , ಇಂದಿನ ಯುಗ ಮೊಬೈಲ್ ಯುಗವೇ ಅಗಿಬಿಟ್ಟಿದೆ ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಎಲ್ಲರೂ ಮೊಬೈಲನ್ನೇ ಇಟ್ಟುಕೊಂಡಿರುತ್ತಾರೆ ಇನ್ನೂ ಹೇಳಬೇಕಂದ್ರೆ ಮೊಬೈಲಲ್ಲೇ ಮೂರೊತ್ತು ಮುಳುಗಿ ಬಿಟ್ಟಿರುತ್ತಾರೆ ಸ್ನೇಹಿತರೇ . ಇಂದಿನ ಯುವಕ ಯುವತಿಯರು ಹೆಚ್ಚಿನ ಸಮಯವನ್ನು ಮೊಬೈಲ್ ನಲ್ಲೇ ಕಳೆಯುತ್ತಾರೆ ಇಂತಹ ಸಂದರ್ಭದಲ್ಲಿ ಅವರು ಬೇರೆಯ ವಿಷಯಗಳ ಬಗ್ಗೆ ಯೋಚನೆಯೇ ಮಾಡುವುದಿಲ್ಲ ಒಳ್ಳೆಯದು ಕೆಟ್ಟದ್ದು ಯಾವಾಗಲೂ ಮೊಬೈಲ್ನಲ್ಲಿ ಮುಳುಗಿರುತ್ತಾರೆ .
ಮೊಬೈಲ್ ನಿಂದ ಎಷ್ಟು ಉಪಯೋಗಕರ ಕೆಲಸಗಳು ಇದ್ದವು ಅಷ್ಟೆ ಮಕ್ಕಳು ಹಾಳಾಗುವ ಚಾನ್ಸಸ್ ಕೂಡ ಹೆಚ್ಚಾಗಿರುತ್ತದೆ ಆದ್ದರಿಂದ ಮೊಬೈಲನ್ನು ಎಷ್ಟು ಬಳಸಬೇಕೊ ಅಷ್ಟು ಮಿತಿಯಾಗಿ ಬಳಸಿ ನಾವು ಅದರಿಂದ ಬರೀ ಪ್ರಯೋಜನಗಳನ್ನು ಮಾತ್ರ ಪಡೆದುಕೊಳ್ಳಬೇಕು ಸ್ನೇಹಿತರೇ ಮನರಂಜನೆ ಕಾರ್ಯಕ್ರಮಗಳು ಕೂಡ ನಾವು ಮೊಬೈಲ್ ಮುಖಾಂತರ ಪಡೆದುಕೊಳ್ಳಬಹುದು ಇನ್ನು ಟೈಮ್ ಪಾಸ್ ಗೋಸ್ಕರ ಮನರಂಜನೆಗೋಸ್ಕರ ಇನ್ಸ್ಪಿರೇಷನ್ ಗೋಸ್ಕರ ಮೊಬೈಲ್ ನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಾವು ನೋಡಬಹುದು ಅಲ್ವಾ .
ಇತ್ತೀಚಿನ ದಿನಗಳಲ್ಲಿ ಒಂದು ಟ್ರೆಂಡ್ ಏನು ಅಂದರೆ ಎಲ್ಲರೂ ಸಹ ಡಬ್ಸ್ಮಾಶ್ ಮಾಡುವುದು ಟಿಕ್ ಟಾಕ್ ನಂತಹ ಆ್ಯಪ್ ಗಳಲ್ಲಿ ಡಬ್ಸ್ಮಾಶ್ ಮಾಡುತ್ತಾ ಇಂದಿನ ಜನರು ಹೆಚ್ಚಾಗಿ ಡಬ್ಸ್ಮಾಶ್ ಮಾಡುವುದರಲ್ಲೇ ಮುಳುಗಿರುತ್ತಾರೆ.
ಅಂತಹ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಸಹ ಮಾಡುತ್ತಾರೆ ಇನ್ನು ಇದರಿಂದ ಸುಮಾರು ಜನ ಕ್ಲಿಕ್ ಕೂಡ ಆಗಿದ್ದಾರೆ ಸಾಕಷ್ಟು ಪ್ರಸಿದ್ಧ ಕೂಡ ಆಗಿದ್ದಾರೆ ಇನ್ನು ಕೆಲವರು ಡಬ್ಸ್ಮಾಶ್ ವಿಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದಾಗ ಆ ವಿಡಿಯೋಗಳು ಸಖತ್ ವೈರಲ್ ಕೂಡ ಆಗಿದ್ದು ರಾತ್ರೋ ರಾತ್ರಿ ತುಂಬಾನೇ ಫೇಮಸ್ ಆಗಿರುವ ಜನರು ಸಹ ಇದ್ದಾರೆ .
ಇಂದಿನ ಕಾಲದಲ್ಲಿ ಕಾಲೇಜು ಹುಡುಗ ಹುಡುಗಿಯರು ಅಂಕಲ್ ಆಂಟಿ ಯಲ್ಲಿ ಹೆಚ್ಚು ವಾಟ್ಸಾಪ್ ಫೇಸ್ ಬುಕ್ ಇನ್ಸ್ಟಾ ಹೀಗೆ ಕೆಲವು ಸಾಮಾಜಿಕ ಜಾಲತಾಣ ಗಳಲ್ಲಿ ಬಿಸಿ ಆಗಿಬಿಟ್ಟಿರುತ್ತಾರೆ ಕೆಲಸ ಮಧ್ಯದಲ್ಲಿ ಒಮ್ಮೆಯಾದರೂ ಮೊಬೈಲ್ ಅನ್ನು ತೆಗೆದು ಈ ಸಾಮಾಜಿಕ ಜಾಲತಾಣಗಳಿಗೆ ಒಮ್ಮೆ ವಿಸಿಟ್ ನೀಡದಿದ್ದರೆ ಅವರಿಗೆ ಏನೋ ಕಳೆದುಕೊಂಡಂತೆ ಭಾವನೆ ಬರುತ್ತಿರುತ್ತದೆ ಅಲ್ವಾ ನೀವು ಸಹ ಇದನ್ನು ಒಮ್ಮೆಯಾದರೂ ನಿಮಗೆ ಈ ಫೀಲಿಂಗ್ ಆಗಿರುತ್ತದೆ ಅಷ್ಟು ಅಡಿಕ್ಟ್ ಆಗಿದ್ದಾರೆ ನಮ್ಮ ಜನ ಮೊಬೈಲ್ ಎಂಬ ಮಾರಕ ವಸ್ತುಗೆ .
ನೀವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಸ್ ಗಳನ್ನು ನೋಡುತ್ತೀರಾ ಇನ್ನು ಅದರಲ್ಲಿ ನೀವು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವಂತಹ ವಿಡಿಯೋಸ್ ಕೂಡ ಇರುತ್ತದೆ ಎನ್ನುವ ಅಂತಹ ವಿಷಯಗಳನ್ನು ನೀವು ತಿಳಿದುಕೊಳ್ಳಿ ಮತ್ತು ನಮ್ಮ ಪ್ರಪಂಚದಲ್ಲಿ ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಇಂತಹ ವಿಡಿಯೋಸ್ ಗಳಿಗೆ ಹೆಚ್ಚಿನ ಲೈಕ್ ಅನ್ನು ನೀಡುತ್ತಾ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಇಂತಹ ವಿಡಿಯೊಗಳನ್ನು ಮಾಡಲು ಪ್ರೋತ್ಸಾಹಿಸಿ .
ವಿಡಿಯೋ ಕೆಳಗೆ ಇದೆ …
ಮೊಬೈಲ್ನಿಂದ ಒಂದು ಉಪಯೋಗವೆಂದರೆ ನಮ್ಮ ಸುತ್ತಮುತ್ತಲೂ ಏನೇ ನಡೆದರೂ ಸಹ ನಾವು ಕೂತಲ್ಲಿಯೇ ನೋಡಿ ಆ ವಿಷಯಗಳನ್ನು ತಿಳಿದುಕೊಳ್ಳಬಹುದು ಪಾಲಿಟಿಕ್ಸ್ ಆಗಲಿ ಟೆಕ್ನಾಲಜಿ ಆಗಲಿ ಯಾವುದಾದರೂ ಬಗ್ಗೆ ಉತ್ಸಾಹ ತಿಳಿದುಕೊಳ್ಳಬೇಕೆಂದರೆ ನಾವು ಮೊಬೈಲ್ನಲ್ಲೆ ನೋಡಿ ತಿಳಿಯಬಹುದು ಮತ್ತು ಮೊಬೈಲ್ ನಿಂದ ಸಾಕಷ್ಟು ಒಳ್ಳೆಯ ವಿಷಯಗಳನ್ನು ಮಾತ್ರ ಬಳಸಿಕೊಳ್ಳಿ ಸ್ನೇಹಿತರೇ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು ಶುಭ ದಿನ .